Darshan Thoogudeepa : ಡಿ ಗ್ಯಾಂಗ್ ಇಂದು ಕೋರ್ಟಿಗೆ ಹಾಜರ್, ದರ್ಶನ್ ಪವಿತ್ರ ಮತ್ತೆ ಮುಖಮುಖಿ

Darshan Thoogudeepa : ಡಿ ಗ್ಯಾಂಗ್ ಇಂದು ಕೋರ್ಟಿಗೆ ಹಾಜರ್, ದರ್ಶನ್ ಪವಿತ್ರ ಮತ್ತೆ ಮುಖಮುಖಿ

Darshan Thoogudeepa and Pavithra Gowda will appear in court today. br br ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿಗೆ ಹೋಗಿ ಶರತ್ತು ಬದ್ಧ ಜಾಮೀನು ಮೂಲಕ ಹೊರಗೆ ಬಂದಿರುವ 17 ಜನ ಇವತ್ತು ಮತ್ತೆ ಕೋರ್ಟಿಗೆ ಹಾಜರಾಗಬೇಕಿದೆ.ಈ ಹಿನ್ನಲೆ ಮತ್ತೆ ಪವಿತ್ರ ಗೌಡ ಹಾಗೂ ನಟ ದರ್ಶನ್ ಮುಖಾಮುಖಿಯಾಗಲಿದ್ದಾರೆ. br br The 17 people who went to jail in the Renuka Swamy case and were released on conditional bail are due to appear in court again today. Against this backdrop, Pavithra Gowda and actor Darshan Thoogudeepa will face off again. br br #darshanthoogudeepa #dgangcourt #darshan #dboss #darshanarrest #challengingstar #kamakshipalyapolicestation #bangalore #mysore #pavithragowda #renukaswamy #darshan #kannadaactor #girlfriend #chithradurga #farmhouse #sandalwood #karnatakabr br Also Readbr br 'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: br ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: br ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: br br br ~ED.33~PR.


User: Filmibeat Kannada

Views: 20

Uploaded: 2025-02-25

Duration: 02:55

Your Page Title