Janardhana Reddy ಬಿ ಎಸ್‌ ಯಡಿಯೂರಪ್ಪ ಭೇಟಿ ಮಾಡಿದ ಜನಾರ್ದನ ರೆಡ್ಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಇಲ್ಲ?

Janardhana Reddy ಬಿ ಎಸ್‌ ಯಡಿಯೂರಪ್ಪ ಭೇಟಿ ಮಾಡಿದ ಜನಾರ್ದನ ರೆಡ್ಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಇಲ್ಲ?

Janardhana Reddy met BS Yediyurappa, is Janardhana Reddy not the BJP state president? br br ರಾಜ್ಯ ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕುರಿತು ಚರ್ಚೆ ಜೋರಾಗಿದೆ. ಇತ್ತ ಬಿಜೆಪಿಯಲ್ಲಿ ಬಣ ಬಡಿದಾಟದಿಂದಾಗಿ ಕಾರ್ಯಕರ್ತರು ತೀವ್ರ ಗೊಂದಲದಲ್ಲಿದ್ದಾರೆ. ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರನ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯಡಿಯೂರಪ್ಪ ಅವರ ವಿರೋಧಿ ಬಣ ಹೈಕಮಾಂಡ್‌ ಮುಂದೆ ಬೇಡಿಕೆ ಇಟ್ಟಿದೆ.There is a lot of discussion in the state Congress about the change of Chief Minister and the change of KPCC President. Meanwhile, the workers are in deep confusion due to factional fighting in the BJP. The high command of the faction opposing Yediyurappa is trying to remove the current BJP state president, BY Vijayendra, from the post of president. br br br #BasavanaGowdaPatilYatnal #BJP #Congress #BJPStatePresident #BYVijayendra #Karnataka #BSYediyurappa #SriRamulu #JanardhanaReddy #ShobhaKarandlaje # AshwathNarayan #BLSanthosh #AmitShah #JanardhanaReddybr br Also Readbr br Basanagouda Yatnal: ಯತ್ನಾಳ್ ವಿರುದ್ಧ ಕ್ರಮ ಇಲ್ಲ: ಬಿಜೆಪಿ ಹೈಕಮಾಂಡ್ ಹಿಂದೇಟಿಗೆ ಇದೇ ಕಾರಣ! :: br Report: ಬಿಜೆಪಿ 40 ಪರ್ಸೆಂಟ್ ಕಮಿಷನ್ ಆರೋಪದ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆ :: br ST Somashekar: ಎಸ್‌ ಟಿ ಸೋಮಶೇಖರ್ ವಿರುದ್ಧ ಬಿಜೆಪಿ ಕ್ರಮ: ಬಿ ವೈ ವಿಜಯೇಂದ್ರ ಹೇಳಿದ್ದೇನು? :: br br br ~HT.188~ED.32~PR.160~CA.


User: Oneindia Kannada

Views: 8

Uploaded: 2025-03-13

Duration: 08:09

Your Page Title