Sunita Williams : ಸುನಿತಾ ವಿಲಿಯಮ್ಸ್ ಭೂಮಿಗೆ, 9 ತಿಂಗಳ ಬಾಹ್ಯಾಕಾಶ ಬಂಧನ ಅಂತ್ಯ!

Sunita Williams : ಸುನಿತಾ ವಿಲಿಯಮ್ಸ್ ಭೂಮಿಗೆ, 9 ತಿಂಗಳ ಬಾಹ್ಯಾಕಾಶ ಬಂಧನ ಅಂತ್ಯ!

ಸುನಿತಾ ವಿಲಿಯಮ್ಸ್ ಅವರು ಅಂತಿಮವಾಗಿ ಭೂಮಿಗೆ ಬಂದು ಇಳಿದಿದ್ದಾರೆ, ಈ ಮೂಲಕ ಬರೋಬ್ಬರಿ 9 ತಿಂಗಳ ಬಾಹ್ಯಾಕಾಶ ಬಂಧನ ಅಂತ್ಯವಾಗಿದೆ. ಸುನಿತಾ ವಿಲಿಯಮ್ಸ್ ಅಭಿಮಾನಿ ಬಳಗ ಕುಣಿದಾಡಿದ್ದು,ಅತ್ಯಂತ ಸುರಕ್ಷಿತವಾಗಿ ನಾಸಾ ಸಂಸ್ಥೆಯ ಪ್ಲಾನ್ ಪ್ರಕಾರವೇ ಎಲ್ಲಾ ನಡೆದು ಹೋಗಿದೆ. br br Sunita Williams has finally landed on Earth, ending her nearly 9-month space mission. Sunita Williams' fans are jumping for joy, saying that everything went very safely and according to NASA's plan. br br SunitaWilliams #NASA #InternationalSpaceStation #ISS #NASA #astronautsSunitaWilliams #spacecraft #Boeingmission #ButchWilmore #America #Rocket #Bhagavadgeethe #KalpanaChawla,br br Also Readbr br Sunita Williams: ಸುನೀತಾ ವಿಲಿಯಮ್ಸ್ ಆರೋಗ್ಯ ಸ್ಥಿತಿ, ಈಗ ಎಲ್ಲಿದ್ದಾರೆ? ಮನೆಗೆ ಹೋಗುವುದು ಯಾವಾಗ? :: br Sunita Williams: 'ಭಾರತೀಯರ ಹೃದಯಲ್ಲಿ ಸುನೀತಾ ವಿಲಿಯಮ್ಸ್': ಪ್ರಧಾನಿ ಮೋದಿ ಪತ್ರ, ಗಣ್ಯರ ಶುಭಹಾರೈಕೆ :: br Sunita Williams: ಬಾಹ್ಯಾಕಾಶದಲ್ಲಿ ಹೇಗಿತ್ತು ಸುನಿತಾ ವಿಲಿಯಮ್ಸ್ 286 ದಿನಗಳ ಜರ್ನಿ? :: br br br ~PR.160~ED.


User: Oneindia Kannada

Views: 1.1K

Uploaded: 2025-03-19

Duration: 03:11

Your Page Title