ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಆರೋಪ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಆರೋಪ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ

ಜನಿವಾರ ತೆಗೆಸುವುದರ ಹಿಂದೆ ಅಧಿಕಾರಿಗಳು ಅಥವಾ ಅಧಿಕಾರಿಗಳ ಕೈವಾಡವಿಲ್ಲ, ಮೇಲಿನವರಿಂದಲೇ ಮೌಖಿಕ ಆದೇಶ ಬಂದಿದೆ ಎಂದು ಪ್ರಮೋದ್​ ಮುತಾಲಿಕ್​ ಆರೋಪಿಸಿದ್ದಾರೆ.

User: ETVBHARAT

Views: 3

Uploaded: 2025-04-20

Duration: 05:59

Your Page Title