ಮದುವೆಗೆ ಕೆಲವೇ ದಿನ ಬಾಕಿ ಇತ್ತು, ಮಾಜಿ ಪ್ರಿಯತಮನ ಕಿರುಕುಳದಿಂದ ನೊಂದು ದೈಹಿಕ ಶಿಕ್ಷಕಿ ಆತ್ಮಹತ್ಯೆ

ಮದುವೆಗೆ ಕೆಲವೇ ದಿನ ಬಾಕಿ ಇತ್ತು, ಮಾಜಿ ಪ್ರಿಯತಮನ ಕಿರುಕುಳದಿಂದ ನೊಂದು ದೈಹಿಕ ಶಿಕ್ಷಕಿ ಆತ್ಮಹತ್ಯೆ

ಬ್ಲ್ಯಾಕ್‌ಮೇಲ್‌ಗೆ ಬೇಸತ್ತ ದೈಹಿಕ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ಅಸುಂಡಿ ಗ್ರಾಮದಲ್ಲಿ ನಡೆದಿದೆ.

User: ETVBHARAT

Views: 26

Uploaded: 2025-04-21

Duration: 02:47