ಪಿಯುನಲ್ಲಿ 97% ಗಳಿಸಿದ ಮಗನ ಸಾಧನೆ ಸಂಭ್ರಮಿಸಲು ಕಾಶ್ಮೀರಕ್ಕೆ ತೆರಳಿ ಉಗ್ರರ ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡ ಉದ್ಯಮಿ!

ಪಿಯುನಲ್ಲಿ 97% ಗಳಿಸಿದ ಮಗನ ಸಾಧನೆ ಸಂಭ್ರಮಿಸಲು ಕಾಶ್ಮೀರಕ್ಕೆ ತೆರಳಿ ಉಗ್ರರ ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡ ಉದ್ಯಮಿ!

ಪಿಯು ಪರೀಕ್ಷೆಯಲ್ಲಿ ಪುತ್ರ ಉತ್ತಮ ಸಾಧನೆ ಮಾಡಿದ್ದನ್ನು ಸಂಭ್ರಮಿಸಲು ಶಿವಮೊಗ್ಗದ ಉದ್ಯಮಿ ಕಾಶ್ಮೀರಕ್ಕೆ ತೆರಳಿದ್ದರು. ಅಲ್ಲಿ ಉಗ್ರರ ದಾಳಿಯಿಂದ ಸಾವನ್ನಪ್ಪಿದ್ದಾರೆ.

User: ETVBHARAT

Views: 6

Uploaded: 2025-04-22

Duration: 04:39

Your Page Title