ಶ್ವಾಸನಾಳದ ಗಡ್ಡೆ: ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಬಾಲಕ ಸೇರಿ ಮೂವರಿಗೆ ಚಿಕಿತ್ಸೆ ಯಶಸ್ವಿ

ಶ್ವಾಸನಾಳದ ಗಡ್ಡೆ: ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಬಾಲಕ ಸೇರಿ ಮೂವರಿಗೆ ಚಿಕಿತ್ಸೆ ಯಶಸ್ವಿ

ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಬಳ್ಳಾರಿಯ 14 ವರ್ಷದ ಬಾಲಕ ಸೇರಿದಂತೆ ಮೂವರಿಗೆ ಕ್ಯಾರಿನಲ್ ರಿಸೆಕ್ಷನ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

User: ETVBHARAT

Views: 96

Uploaded: 2025-04-25

Duration: 07:37