ಕೇವಲ ಒಂದೂವರೆ ಲಕ್ಷಕ್ಕೆ ಇಷ್ಟೊಂದು ಅಪ್‌ಡೇಟ್‌ಗಳಾ? |ಸ್ಲಿಪ್‌&ಅಸಿಸ್ಟ್‌ ಕ್ಲಚ್‌| New Royal Enfield Hunter 350

ಕೇವಲ ಒಂದೂವರೆ ಲಕ್ಷಕ್ಕೆ ಇಷ್ಟೊಂದು ಅಪ್‌ಡೇಟ್‌ಗಳಾ? |ಸ್ಲಿಪ್‌&ಅಸಿಸ್ಟ್‌ ಕ್ಲಚ್‌| New Royal Enfield Hunter 350

ರಾಯಲ್ ಎನ್‌ಫೀಲ್ಡ್ (Royal Enfield Hunter 350) ಪ್ರೀಮಿಯಂ ಮೋಟಾರ್‌ಸೈಕಲ್‌ಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. 2022ರ ಆಗಸ್ಟ್‌ನಲ್ಲಿ ದೇಶೀಯ ಯುವ ಗ್ರಾಹಕರಿಗಾಗಿ ಹೊಚ್ಚ ಹೊಸ 'ಹಂಟರ್ 350' ಬೈಕ್‌ನ್ನು ಮಾರಾಟಕ್ಕೆ ತಂದಿತ್ತು. ಸದ್ಯ, ಈ ಮೋಟಾರ್‌ಸೈಕಲ್‌ನ್ನು ನವೀಕರಿಸಿದೆ. ಶನಿವಾರ 2025ರ ಮಾಡೆಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು ಹಲವು ಹೊಸತನಗಳಿಗೆ ಸಾಕ್ಷಿಯಾಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.


User: DriveSpark Kannada

Views: 115

Uploaded: 2025-04-28

Duration: 03:59

Your Page Title