ಸತೀಶ್ ಜಾರಕಿಹೊಳಿ ನೋಡಲೇಬೇಕಾದ ಸ್ಟೋರಿ | PWD commission corruption | Suvarna News

ಸತೀಶ್ ಜಾರಕಿಹೊಳಿ ನೋಡಲೇಬೇಕಾದ ಸ್ಟೋರಿ | PWD commission corruption | Suvarna News

ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತರಲೇಬೇಕಾದ ವಿಷಯವೊಂದಿದೆ. ಪಿಡಬ್ಲ್ಯೂಡಿ ಇಲಾಖೆಯಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಯ ಮತ್ತೊಂದು ಸಾಕ್ಷ್ಯ ಸುವರ್ಣ ನ್ಯೂಸ್‌ನಿಂದ ಬಹಿರಂಗಗೊಂಡಿದೆ. ಹೆದ್ದಾರಿ ಇಲಾಖೆಯ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರದ ಕಾರಳ ಮುಖವನ್ನು ಈ ವರದಿ ಬಿಚ್ಚಿಡುತ್ತಿದೆ.

User: Asianet News Kannada

Views: 15.2K

Uploaded: 2025-04-29

Duration: 07:06

Your Page Title