ಮೃತ ಮಂಜುನಾಥ್​ ಕುಟುಂಬಕ್ಕೆ ಸಾಂತ್ವನ ಹೇಳಿದ ವೃದ್ಧೆ: ಪಾಕಿಸ್ತಾನ ನಿರ್ನಾಮಕ್ಕೆ ಸೈನಿಕರಿಗೆ ಬಲ ತುಂಬಿದ 103 ವರ್ಷದ ಅಜ್ಜಿ

ಮೃತ ಮಂಜುನಾಥ್​ ಕುಟುಂಬಕ್ಕೆ ಸಾಂತ್ವನ ಹೇಳಿದ ವೃದ್ಧೆ: ಪಾಕಿಸ್ತಾನ ನಿರ್ನಾಮಕ್ಕೆ ಸೈನಿಕರಿಗೆ ಬಲ ತುಂಬಿದ 103 ವರ್ಷದ ಅಜ್ಜಿ

ತುಮಕೂರು ಜಿಲ್ಲೆಯ 103 ವರ್ಷ ವಯಸ್ಸಿನ ಅಜ್ಜಿಯೂ ಸಹ ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. ಉಗ್ರರ ಹುಟ್ಟಡಗಿಸುವಂತೆ ಸೈನಿಕರಿಗೆ ಕರೆ ನೀಡಿದ್ದಾರೆ. ಭಯೋತ್ಪಾದಕರ ಗುಂಡಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಕುಟುಂಬಕ್ಕೆ ಅವರು ಸಾಂತ್ವನ ಹೇಳಿದರು.

User: ETVBHARAT

Views: 105

Uploaded: 2025-04-29

Duration: 03:05

Your Page Title