ಆಹಾ ಹಲಸು! ಸಾಂಸ್ಕೃತಿಕ ನಗರಿಯಲ್ಲಿ ಬೀರುತ್ತಿದೆ ಘಮಲು; ಯಾರಿಗೆ 'ಸದಾನಂದ', ಇನ್ಯಾರಿಗೆ ಜೇನು ಹಲಸು!

ಆಹಾ ಹಲಸು! ಸಾಂಸ್ಕೃತಿಕ ನಗರಿಯಲ್ಲಿ ಬೀರುತ್ತಿದೆ ಘಮಲು; ಯಾರಿಗೆ 'ಸದಾನಂದ', ಇನ್ಯಾರಿಗೆ ಜೇನು ಹಲಸು!

ತುಮಕೂರು, ದಕ್ಷಿಣ ಕನ್ನಡ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ವಿವಿಧ ಭಾಗಗಳಿಂದ ಹಲಸು ಬೆಳೆಗಾರರು ಆಗಮಿಸಿದ್ದು, ವಿವಿಧ ಬಗೆಯ ಹಲಸಿನ ಸಸಿಗಳು ಹಾಗೂ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.

User: ETVBHARAT

Views: 16

Uploaded: 2025-05-03

Duration: 10:33