ಕೆಲವೇ ಕ್ಷಣಗಳಲ್ಲಿ ಜನಾರ್ಧನರೆಡ್ಡಿ ಜೈಲಿಗೆ ರವಾನೆ | Janardhana Reddy 7 years jail | Suvarna News

ಕೆಲವೇ ಕ್ಷಣಗಳಲ್ಲಿ ಜನಾರ್ಧನರೆಡ್ಡಿ ಜೈಲಿಗೆ ರವಾನೆ | Janardhana Reddy 7 years jail | Suvarna News

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಓಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದ್ದು, ಅವರನ್ನು ಅಪರಾಧಿ ಎಂದು ಘೋಷಿಸಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ತೀರ್ಪು ಜನಾರ್ದನ ರೆಡ್ಡಿಯವರಿಗೆ ಭಾರೀ ಹಿನ್ನಡೆಯಾಗಿದ್ದು, ಅಕ್ರಮ ಗಣಿಗಾರಿಕೆ ವಿರುದ್ಧದ ಕಾನೂನು ಹೋರಾಟದಲ್ಲಿ ಇದೊಂದು ಪ್ರಮುಖ ಬೆಳವಣಿಗೆಯಾಗಿದೆ.

User: Asianet News Kannada

Views: 29K

Uploaded: 2025-05-06

Duration: 04:02

Your Page Title