ಕ್ಷುಲ್ಲಕ ಕಾರಣಕ್ಕೆ 9 ನೇ ತರಗತಿ ಬಾಲಕನಿಗೆ ಇರಿದ 6 ನೇ ತರಗತಿ ಬಾಲಕ: ಇರಿತಕ್ಕೊಳಗಾದ ವಿದ್ಯಾರ್ಥಿ ಸಾವು

ಕ್ಷುಲ್ಲಕ ಕಾರಣಕ್ಕೆ 9 ನೇ ತರಗತಿ ಬಾಲಕನಿಗೆ ಇರಿದ 6 ನೇ ತರಗತಿ ಬಾಲಕ: ಇರಿತಕ್ಕೊಳಗಾದ ವಿದ್ಯಾರ್ಥಿ ಸಾವು

ಕ್ಷುಲಕ ಕಾರಣಕ್ಕೆ 9 ನೇ ತರಗತಿ ಬಾಲಕನಿಗೆ 6 ನೇ ತರಗತಿ ಬಾಲಕ ಇರಿದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಮಾರ್ಗ ಮಧ್ಯೆಯೇ ಬಾಲಕ ಸಾವನ್ನಪ್ಪಿದ್ದಾನೆ.

User: ETVBHARAT

Views: 35

Uploaded: 2025-05-13

Duration: 04:17

Your Page Title