ಗಾಝಾದಲ್ಲಿ ಕೊಡಲೇ ಯುದ್ಧ ನಿಲ್ಲಲಿ: ಪೋಪ್ ಲಿಯೋ ಕರೆ | Pope Leo on Gaza war | Suvarna News

ಗಾಝಾದಲ್ಲಿ ಕೊಡಲೇ ಯುದ್ಧ ನಿಲ್ಲಲಿ: ಪೋಪ್ ಲಿಯೋ ಕರೆ | Pope Leo on Gaza war | Suvarna News

ಗಾಝಾದಲ್ಲಿನ ತೀವ್ರ ಸಂಘರ್ಷ ಮತ್ತು ಅದರಿಂದ ಉಂಟಾಗಿರುವ ಅಪಾರ ಮಾನವೀಯ ಸಂಕಷ್ಟಗಳಿಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪೋಪ್ ಲಿಯೋ ಅವರು, ತಕ್ಷಣವೇ ಯುದ್ಧವನ್ನು ನಿಲ್ಲಿಸಿ ಶಾಂತಿಯನ್ನು ಪುನಃಸ್ಥಾಪಿಸಲು ಜಾಗತಿಕ ಸಮುದಾಯಕ್ಕೆ ಕಳಕಳಿಯ ಕರೆ ನೀಡಿದ್ದಾರೆ.

User: Asianet News Kannada

Views: 4K

Uploaded: 2025-05-13

Duration: 02:12

Your Page Title