Koppal : ಪ್ರೋಟೋಕಾಲ್ ಗೊಂದಲಕ್ಕೆ ತೆರೆ, V Somannaರಿಂದ ತಂಗಡಗಿಗೆ ಕ್ಷಮೆ | Shivaraj Tangadagi Vs V Somanna

Koppal : ಪ್ರೋಟೋಕಾಲ್ ಗೊಂದಲಕ್ಕೆ ತೆರೆ, V Somannaರಿಂದ ತಂಗಡಗಿಗೆ ಕ್ಷಮೆ | Shivaraj Tangadagi Vs V Somanna

ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ, ಪ್ರೋಟೋಕಾಲ್ ವಿಚಾರವಾಗಿ ಬೇಸರಗೊಂಡಿದ್ದ ಸಚಿವ ಶಿವರಾಜ್ ತಂಗಡಗಿ ಅವರಿಗೆ ಸಚಿವ ವಿ. ಸೋಮಣ್ಣ ಅವರು ವೇದಿಕೆಯಲ್ಲೇ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಅಧಿಕಾರಿಗಳಿಂದಾದ ಲೋಪಕ್ಕೆ ತಾವೇ ಜವಾಬ್ದಾರಿ ಹೊತ್ತು ಕ್ಷಮೆ ಕೋರಿದ ಸೋಮಣ್ಣ, ರೈಲ್ವೆ ಯೋಜನೆಯ ಶ್ರೇಯವನ್ನು ಮಾಜಿ ಪ್ರಧಾನಿ ದೇವೇಗೌಡರು, ಪ್ರಧಾನಿ ಮೋದಿ, ಶಾಸಕ ಬಸವರಾಜ್ ರಾಯರೆಡ್ಡಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಸಲ್ಲಿಸಿ, ರೈಲ್ವೆ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಪ್ರತಿಪಾದಿಸಿದರು.


User: Asianet News Kannada

Views: 4.9K

Uploaded: 2025-05-15

Duration: 04:41

Your Page Title