Tiranga Yatraದಲ್ಲಿ 103 ವರ್ಷದ ಶತಾಯುಷಿ ಶಿವಮ್ಮ! ಯೋಧರಿಗೆ ಹಾರೈಕೆ, ದೇಶದ್ರೋಹಿಗಳಿಗೆ ಶಿಕ್ಷೆ! | Suvarna News

Tiranga Yatraದಲ್ಲಿ 103 ವರ್ಷದ ಶತಾಯುಷಿ ಶಿವಮ್ಮ! ಯೋಧರಿಗೆ ಹಾರೈಕೆ, ದೇಶದ್ರೋಹಿಗಳಿಗೆ ಶಿಕ್ಷೆ! | Suvarna News

ನೂರ ಮೂರು ವಸಂತಗಳನ್ನು ಕಂಡ ತಿಪಟೂರಿನ ಅಜ್ಜಿ ಶಿವಮ್ಮನವರು, ಜಗ್ಗದ ದೇಶಭಕ್ತಿಯೊಂದಿಗೆ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಏಷಿಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, ಹಿಂದಿನ ಯುದ್ಧಗಳಲ್ಲಿ ಭಾರತೀಯ ಯೋಧರ ಪರಾಕ್ರಮವನ್ನು ಕೊಂಡಾಡುತ್ತಾ, ಸೈನಿಕರ ಆರೋಗ್ಯಕ್ಕಾಗಿ ಹಾರೈಸಿದರು. ದೇಶದ ವಿರುದ್ಧ ದನಿ ಎತ್ತುವವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ತಮ್ಮ ಅಚಲ ರಾಷ್ಟ್ರಪ್ರೇಮವನ್ನು ವ್ಯಕ್ತಪಡಿಸಿ, ಈ ಇಳಿವಯಸ್ಸಿನಲ್ಲೂ ಯುವಕರಿಗೆ ಮಾದರಿಯಾಗಿದ್ದಾರೆ.


User: Asianet News Kannada

Views: 1.4K

Uploaded: 2025-05-15

Duration: 08:41