ಬೆಂಗಳೂರಿನ ಹರೇ ಕೃಷ್ಣ ದೇಗುಲ ಇಸ್ಕಾನ್ ಬೆಂಗಳೂರಿಗೆ ಸೇರಿದ್ದು: ಸುಪ್ರೀಂ ಕೋರ್ಟ್ । ISKCON Bangalore

ಬೆಂಗಳೂರಿನ ಹರೇ ಕೃಷ್ಣ ದೇಗುಲ ಇಸ್ಕಾನ್ ಬೆಂಗಳೂರಿಗೆ ಸೇರಿದ್ದು: ಸುಪ್ರೀಂ ಕೋರ್ಟ್ । ISKCON Bangalore

ಬೆಂಗಳೂರಿನ ಹರೇ ಕೃಷ್ಣ ದೇಗುಲ ಇಸ್ಕಾನ್ ಬೆಂಗಳೂರಿಗೆ ಸೇರಿದ್ದು: ಸುಪ್ರೀಂ ಕೋರ್ಟ್ br br Delhi: Supreme Court’s verdict on ISKCON Bengaluru in a dispute with ISKCON Mumbai Madhu Pandit Das (Chairman of ISKCON Bengaluru) and Vikas Singh Jangra (Advocates) Kartik Seth (Advocates) and DK Devesh (Advocates) SBbr br ಬೆಂಗಳೂರು ಇಸ್ಕಾನ್ ಮತ್ತು ಮುಂಬೈ ಇಸ್ಕಾನ್ ನಡುವಿನ ದೀರ್ಘಕಾಲದ ಕಾನೂನು ಹೋರಾಟದಲ್ಲಿ ಸುಪ್ರೀಂ ಕೋರ್ಟ್ ಬೆಂಗಳೂರು ಇಸ್ಕಾನ್ ಪರ ತೀರ್ಪು ನೀಡಿದೆ. ಈ ತೀರ್ಪಿನ ಮೂಲಕ ಬೆಂಗಳೂರು ಇಸ್ಕಾನ್ ತನ್ನ ಆಡಳಿತ, ಆಸ್ತಿ ಮತ್ತು ಶೈಕ್ಷಣಿಕ ಸೇವೆಗಳ ಮೇಲೆ ಪೂರ್ಣ ಹಕ್ಕು ಹೊಂದಿದೆ ಎಂದು ಖಚಿತಪಡಿಸಲಾಗಿದೆ.


User: Asianet News Kannada

Views: 1.2K

Uploaded: 2025-05-16

Duration: 15:38

Your Page Title