ಆರ್ಮಿಗೆ ಸೆಲೆಕ್ಟ್ ಆಗುವಾಗ ದೈಹಿಕ ಅರ್ಹತೆಗಳು ಏನಿರಬೇಕು? | Lt Col Raghavendra MK | Indian Army Officer

ಆರ್ಮಿಗೆ ಸೆಲೆಕ್ಟ್ ಆಗುವಾಗ ದೈಹಿಕ ಅರ್ಹತೆಗಳು ಏನಿರಬೇಕು? | Lt Col Raghavendra MK | Indian Army Officer

ತೀರ್ಥಹಳ್ಳಿಯ ಪುಟ್ಟ ಗ್ರಾಮದ ಬಡ ಕುಟುಂಬದಿಂದ ಬಂದು, ಯಾವುದೇ ಮಾರ್ಗದರ್ಶನವಿಲ್ಲದಿದ್ದರೂ, ವಿದ್ಯಾರ್ಥಿ ಜೀವನದಲ್ಲಿ ಧರಿಸುತ್ತಿದ್ದ ಎನ್‌ಸಿಸಿ, ಸ್ಕೌಟ್ಸ್, ಎನ್‌ಎಸ್‌ಎಸ್ ಸಮವಸ್ತ್ರಗಳಿಂದಲೇ ಪ್ರೇರಣೆ ಪಡೆದು, ಲೆಫ್ಟಿನೆಂಟ್ ಕರ್ನಲ್ ಹುದ್ದೆಗೇರಿದ ರಾಘವೇಂದ್ರ ಎಂ.ಕೆ. ಅವರ ಯಶೋಗಾಥೆ ನಿಜಕ್ಕೂ ಸ್ಫೂರ್ತಿದಾಯಕ. ಆ ಸಮವಸ್ತ್ರವು ನೀಡುತ್ತಿದ್ದ ಹೆಮ್ಮೆ, ವಿಭಿನ್ನ ಗುರುತು ಮತ್ತು ಶಿಸ್ತೇ ಅವರ ಪ್ಯಾಶನ್ ಆಗಿ, 28 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಲು ಕಾರಣವಾಯಿತು, ಇದು ಅದೆಷ್ಟೋ ಯುವಕರಿಗೆ ದಾರಿದೀಪವಾಗಿದೆ.


User: Asianet News Kannada

Views: 474

Uploaded: 2025-05-16

Duration: 07:14

Your Page Title