ಯುದ್ಧ ಭೀತಿ ನಡುವೆಯೂ RCBಯ ಕಪ್ ಕನಸು!: RCB vs KKR: ಈ ಸಲ ಕಪ್ ನಮ್ದೆ! RCB vs KKR | IPL 2025 | Suvarna News

ಯುದ್ಧ ಭೀತಿ ನಡುವೆಯೂ RCBಯ ಕಪ್ ಕನಸು!: RCB vs KKR: ಈ ಸಲ ಕಪ್ ನಮ್ದೆ! RCB vs KKR | IPL 2025 | Suvarna News

ಭಾರತ-ಪಾಕ್ ಯುದ್ಧ ಭೀತಿಯ ನೆರಳಿನಲ್ಲಿ ತಣ್ಣಗಾಗಿದ್ದ ಕ್ರಿಕೆಟ್ ಜ್ವರ, ನಾಳೆ ನಡೆಯಲಿರುವ ಐಪಿಎಲ್ ಪಂದ್ಯದೊಂದಿಗೆ ಮತ್ತೆ ರಂಗೇರಲು ಸಜ್ಜಾಗಿದೆ. ನಾಳೆ ಸಂಜೆ 7:30ಕ್ಕೆ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಿನ ರೋಚಕ ಹಣಾಹಣಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 'ಈ ಸಲ ಕಪ್ ನಮ್ಮದೇ' ಎಂಬ ಉತ್ಸಾಹದಲ್ಲಿರುವ RCB ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ತುದಿಗಾಲಲ್ಲಿ ನಿಂತಿದ್ದಾರೆ.


User: Asianet News Kannada

Views: 2.5K

Uploaded: 2025-05-16

Duration: 07:33

Your Page Title