ವಿವಿಧ ದೇಶಗಳಿಗೆ ತೆರಳಲು ಕೇಂದ್ರದ ಸಿದ್ಧತೆ; ಸರ್ಕಾರದ ಆಹ್ವಾನ ಗೌವರ ತಂದಿದೆ, ಶಶಿ ತರೂರ್ । India Pak ceasefire

ವಿವಿಧ ದೇಶಗಳಿಗೆ ತೆರಳಲು ಕೇಂದ್ರದ ಸಿದ್ಧತೆ; ಸರ್ಕಾರದ ಆಹ್ವಾನ ಗೌವರ ತಂದಿದೆ, ಶಶಿ ತರೂರ್ । India Pak ceasefire

ಪಾಕ್ ಬಣ್ಣ ಬಯಲಿಗೆ ಸಜ್ಜಾಯ್ತು ನಿಯೋಗ. ಪಾಕ್ ವಿರುದ್ಧ ಜಾಗತಿಕ ಹೋರಾಟಕ್ಕೆ ಸಜ್ಜು. ಸರ್ವಪಕ್ಷ ಸಂಸದರ ಒಳಗೊಂಡ ನಿಯೋಗ. ಪ್ರಮುಖ ರಾಷ್ಟ್ರಗಳಿಗೆ ಕಳುಹಿಸಲು ತಯಾರಿ . ಮೇ 22ರಿಂದ ಹಲವು ದೇಶಗಳಿಗೆ ಭೇಟಿ. 7 ಸಂಸದರು.. ಒಂದೇ ಗುರಿ..

User: Asianet News Kannada

Views: 1.4K

Uploaded: 2025-05-17

Duration: 06:53