ಭಾರತದಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಮೆಕಡೇಮಿಯಾ! ಕೇವಲ 4 ವರ್ಷಕ್ಕೆ ಫಲ ನೀಡುವ ಮೆಕಡೇಮಿಯಾ ಕೃಷಿ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಮೆಕಡೇಮಿಯಾ! ಕೇವಲ 4 ವರ್ಷಕ್ಕೆ ಫಲ ನೀಡುವ ಮೆಕಡೇಮಿಯಾ ಕೃಷಿ ಬಗ್ಗೆ ನಿಮಗೆಷ್ಟು ಗೊತ್ತು?

ಹೆಚ್ಚು ಆದಾಯ ತಂದುಕೊಡುವ ಮೆಕಡೇಮಿಯಾ ಕೃಷಿ ವಿದೇಶಗಳಲ್ಲಿ ಒಂದು ರೀತಿಯ ಬಿಸಿನೆಸ್ ಆಗಿದ್ದು, ಈ ಬೆಳೆ ಇದೀಗ ಭಾರತದಲ್ಲೂ ತನ್ನ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುತ್ತಿದೆ.

User: ETVBHARAT

Views: 941

Uploaded: 2025-05-18

Duration: 03:46

Your Page Title