ಬೇಸಿಗೆ ಮಳೆಗೆ ಬೆದರಿದ ಬೆಂಗಳೂರು | Bangalore Rain 2025 | Suvarna News | Shanti Nagar Bengaluru

ಬೇಸಿಗೆ ಮಳೆಗೆ ಬೆದರಿದ ಬೆಂಗಳೂರು | Bangalore Rain 2025 | Suvarna News | Shanti Nagar Bengaluru

ಮಳೆ ಆರ್ಭಟದಿಂದ ಹಲವೆಡೆ ಜಲಾವೃತ ಸ್ಥಿತಿ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸಾಯಿ ಲೇಔಟ್, ಶಾಂತಿನಗರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ನೀರಿನಿಂದ ಕೂಡಿಹೋಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಹಲವೆಡೆ ಮನೆಗಳೊಳಗೂ ನೀರು ನುಗ್ಗಿದ ಪರಿಣಾಮ ನಿವಾಸಿಗಳು ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳಬೇಕಾಯಿತು.

User: Asianet News Kannada

Views: 416

Uploaded: 2025-05-19

Duration: 03:35

Your Page Title