"ಬೆಂಗಳೂರು ತೇಲಿದ್ದು ನಿಮ್ಮ ಕಾಲದಲ್ಲಿ!" ಬಿಜೆಪಿಗೆ ಡಿ.ಕೆ.ಸುರೇಶ್ ತಿರುಗೇಟು | DK Suresh on BJP | Suvarna News

"ಬೆಂಗಳೂರು ತೇಲಿದ್ದು ನಿಮ್ಮ ಕಾಲದಲ್ಲಿ!" ಬಿಜೆಪಿಗೆ ಡಿ.ಕೆ.ಸುರೇಶ್ ತಿರುಗೇಟು | DK Suresh on BJP | Suvarna News

ಬಿಜೆಪಿ ನಾಯಕರ ಪೋಸ್ಟರ್ ವಾರ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಡಿ.ಕೆ. ಸುರೇಶ್, "ಬಿಜೆಪಿಯವರ ಕಾಲದಲ್ಲೇ ಬೆಂಗಳೂರು ತೇಲುತ್ತಿತ್ತು, ಪ್ರಕೃತಿ ವಿಕೋಪಕ್ಕೆ ಯಾರೂ ಏನು ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ. "ಬಿಜೆಪಿ ಲೂಟರ್ಸ್ ಮಾಡಿದ ಲೂಟಿಯ ಬಾಕಿ ತೀರಿಸಲು ಇನ್ನೂ ಮೂರು ವರ್ಷ ಬೇಕು, ರಾಜಕಾಲುವೆ ಒತ್ತುವರಿ ತೆರವುಗೊಳಿಸದ ಅವರ ವೈಫಲ್ಯವೇ ಈಗಿನ ಸಮಸ್ಯೆಗೆ ಕಾರಣ. ಸಿಎಂ ಮತ್ತು ಡಿಸಿಎಂ ಶಾಶ್ವತ ಪರಿಹಾರಕ್ಕೆ ಮುಂದಾಗಿದ್ದಾರೆ. ನಿರಂತರವಾಗಿ ಗೆಲ್ಲುವ ಬಿಜೆಪಿ ಶಾಸಕರ ಕ್ಷೇತ್ರಗಳಲ್ಲೇ ಹೆಚ್ಚು ಅವಾಂತರಗಳಾಗಿವೆ, ಅವರು ಮಾಡಿದ ಲೂಟಿಯನ್ನು ಬಹಿರಂಗಪಡಿಸಲಿ" ಎಂದು ಸವಾಲು ಹಾಕಿದ್ದಾರೆ.


User: Asianet News Kannada

Views: 841

Uploaded: 2025-05-21

Duration: 03:27

Your Page Title