ಕಲಬುರಗಿ: ಆಂಜನೇಯನಿಗೆ ವಿಜ್ಞಾನಿ ಡಾ. ಜೈತೀರ್ಥ ಜೋಷಿ ವಿಶೇಷ ಪೂಜೆ! | Scientist Offers Prayers | Suvarna News

ಕಲಬುರಗಿ: ಆಂಜನೇಯನಿಗೆ ವಿಜ್ಞಾನಿ ಡಾ. ಜೈತೀರ್ಥ ಜೋಷಿ ವಿಶೇಷ ಪೂಜೆ! | Scientist Offers Prayers | Suvarna News

ಕಲಬುರಗಿಯ ವಿಠಲ್ ನಗರದಲ್ಲಿರುವ ಪ್ರಸಿದ್ಧ ಅಭಯಹಸ್ತ ವರದಾಂಜನೆಯ ಸ್ವಾಮಿ ದೇವಸ್ಥಾನಕ್ಕೆ ಖ್ಯಾತ ವಿಜ್ಞಾನಿ ಡಾ. ಜೈತೀರ್ಥ ಜೋಷಿ ಅವರು ಭೇಟಿ ನೀಡಿ, ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಅವರು ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು, ಆಶೀರ್ವಾದ ಪಡೆದರು.

User: Asianet News Kannada

Views: 1.3K

Uploaded: 2025-05-21

Duration: 03:06

Your Page Title