ಸ್ಪೀಕರ್ ತೀರ್ಪಿನ ವಿರುದ್ಧ ಬಿಜೆಪಿ ನಾಯಕರ ಅರ್ಜಿ | BJP challenges Speaker ruling | Suvarna News

ಸ್ಪೀಕರ್ ತೀರ್ಪಿನ ವಿರುದ್ಧ ಬಿಜೆಪಿ ನಾಯಕರ ಅರ್ಜಿ | BJP challenges Speaker ruling | Suvarna News

ವಿಧಾನಸಭೆಯಿಂದ ಅಮಾನತುಗೊಂಡಿರುವ 18 ಬಿಜೆಪಿ ಶಾಸಕರ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ವಿಧಾನಸಭೆ ಸ್ಪೀಕರ್ ನೀಡಿದ್ದ ಅಮಾನತು ತೀರ್ಪನ್ನು ಪ್ರಶ್ನಿಸಿ, ಸದರಿ ಬಿಜೆಪಿ ಶಾಸಕರು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಈ ಮೂಲಕ, ಸ್ಪೀಕರ್ ಅವರ ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಸಲು ಅವರು ಸಜ್ಜಾಗಿದ್ದು, ತಮ್ಮ ಅಮಾನತನ್ನು ರದ್ದುಗೊಳಿಸುವಂತೆ ಮನವಿ ಮಾಡಲಿದ್ದಾರೆ.


User: Asianet News Kannada

Views: 1.2K

Uploaded: 2025-05-21

Duration: 02:45

Your Page Title