ದೆಹಲಿ ಕೋರ್ಟ್ ನಲ್ಲಿ ನ್ಯಾಷನಲ್ ಹೆರಾಲ್ಡ್ ಕೇಸ್ ವಿಚಾರಣೆ | National Herald case | Suvarna News

ದೆಹಲಿ ಕೋರ್ಟ್ ನಲ್ಲಿ ನ್ಯಾಷನಲ್ ಹೆರಾಲ್ಡ್ ಕೇಸ್ ವಿಚಾರಣೆ | National Herald case | Suvarna News

ರಾಜೀವ್ ಗಾಂಧಿ ಅವರ ಪುಣ್ಯತಿಥಿಯಂದೇ, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ದೊಡ್ಡ ಆಘಾತ ನೀಡಿದೆ. ತನಿಖಾ ಸಂಸ್ಥೆಯು, ಗಾಂಧಿ ಕುಟುಂಬವು ₹142 ಕೋಟಿ ಮೌಲ್ಯದ "ಅಪರಾಧದ ಆದಾಯವನ್ನು" ದುರುಪಯೋಗಪಡಿಸಿಕೊಂಡಿದೆ ಎಂದು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿಯೂ ಇಡಿ ಸ್ಪಷ್ಟಪಡಿಸಿದೆ.


User: Asianet News Kannada

Views: 1.3K

Uploaded: 2025-05-21

Duration: 03:15