ರನ್ಯಾ ರಾವ್ ಕ್ರೆಡಿಡ್ ಕಾರ್ಡ್ ಬಿಲ್ ಪಾವತಿ ವಿಚಾರ: ಇ.ಡಿ ತನಿಖಾ ವರದಿ ಬರಲೆಂದ ಗೃಹ ಸಚಿವರು

ರನ್ಯಾ ರಾವ್ ಕ್ರೆಡಿಡ್ ಕಾರ್ಡ್ ಬಿಲ್ ಪಾವತಿ ವಿಚಾರ: ಇ.ಡಿ ತನಿಖಾ ವರದಿ ಬರಲೆಂದ ಗೃಹ ಸಚಿವರು

ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೇಲೆ ಇ.ಡಿ ದಾಳಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ.ಪರಮೇಶ್ವರ್​​, ಮೊದಲು ತನಿಖೆ ಮುಗಿಯಲಿ, ವರದಿ ಬಂದ ಮೇಲೆ ಮಾತನಾಡುತ್ತೇನೆ ಎಂದು ತಿಳಿಸಿದರು.

User: ETVBHARAT

Views: 4

Uploaded: 2025-05-22

Duration: 05:39

Your Page Title