M Lakshmana: ಇವನಿಗೆ ದಲಿತ ಸಮುದಾಯದ ಜನ ತಕ್ಕ ಬುದ್ದಿ ಕಲಿಸಬೇಕು | Mallikarjun Kharge Controversy

M Lakshmana: ಇವನಿಗೆ ದಲಿತ ಸಮುದಾಯದ ಜನ ತಕ್ಕ ಬುದ್ದಿ ಕಲಿಸಬೇಕು | Mallikarjun Kharge Controversy

ಮಲ್ಲಿಕಾರ್ಜುನ ಖರ್ಗೆಯವರ ಸಾಧನಾ ಸಮಾವೇಶದ ಭಾಷಣವನ್ನು ತಿರುಚಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಆರೋಪಿಸಿರುವ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಪೆಹಲ್ಗಾಮ್ ಅಟ್ಯಾಕ್" ನಂತಹ ವಿಚಾರಗಳನ್ನು ಪ್ರಶ್ನಿಸಿದರೆ ದೇಶದ್ರೋಹಿಗಳಾಗುತ್ತೇವೆಯೇ ಎಂದು ಪ್ರಶ್ನಿಸಿರುವ ಲಕ್ಷ್ಮಣ್, ಪ್ರತಾಪ್ ಸಿಂಹ ಅವರಿಗೆ ಬಿಜೆಪಿಯಲ್ಲಿ "ನಯಾ ಪೈಸೆ ಬೆಲೆ ಇಲ್ಲ" ಮತ್ತು ಖರ್ಗೆಯವರ ರಾಜಕೀಯ ಅನುಭವದಷ್ಟು ವಯಸ್ಸಾಗಿಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ. ಸೋತರೂ ತಮಗೆ ಕಾಂಗ್ರೆಸ್‌ನಲ್ಲಿ ಗೌರವವಿದೆ, ಆದರೆ ಸಿಂಹ ಅವರಿಗೆ ಆ ಸ್ಥಾನವಿಲ್ಲ ಎಂದು ಲಕ್ಷ್ಮಣ್ ಗುಡುಗಿದ್ದಾರೆ.


User: Asianet News Kannada

Views: 8.6K

Uploaded: 2025-05-22

Duration: 12:16

Your Page Title