ಜೋಶಿ, ಮೋದಿ ಹಿಡಿತದಲ್ಲೇ ಇ.ಡಿ ಇದೆಯಲ್ವಾ? ಎಂ ಬಿ ಪಾಟೀಲ್ ಗರಂ । ED invention On G Parameshwara

ಜೋಶಿ, ಮೋದಿ ಹಿಡಿತದಲ್ಲೇ ಇ.ಡಿ ಇದೆಯಲ್ವಾ? ಎಂ ಬಿ ಪಾಟೀಲ್ ಗರಂ । ED invention On G Parameshwara

ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ ದಾಳಿ ನಡೆಸಿರುವುದು ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ರನ್ಯಾ ರಾವ್ ಎಂಬವರ ಖಾತೆಗೆ 40 ಲಕ್ಷ ರೂಪಾಯಿ ವರ್ಗಾವಣೆ ವಿಚಾರ ಹಾಗೂ ಈ ಹಣದ ಬಳಕೆ ಆರೋಪಗಳು ವಿವಾದವನ್ನು ಗಂಭೀರಗೊಳಿಸಿದ್ದು, ಈ ಘಟನೆ ಕಾಂಗ್ರೆಸ್ ವಿರುದ್ಧ ರಾಜಕೀಯ ದಾಳಿ ಎಂಬ ಆರೋಪಕ್ಕೂ ಕಾರಣವಾಗಿದೆ. ಇಡೀ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.


User: Asianet News Kannada

Views: 72

Uploaded: 2025-05-23

Duration: 03:31