HDK ಹೆಸರು ಚೇಂಜ್ ಮಾಡ್ಕೊಳ್ಳಿ; ಕುಮಾರಸ್ವಾಮಿ ಮೆಂಟ್ಲು : DK Shivakumar | Suvarna News | Kannada News

HDK ಹೆಸರು ಚೇಂಜ್ ಮಾಡ್ಕೊಳ್ಳಿ; ಕುಮಾರಸ್ವಾಮಿ ಮೆಂಟ್ಲು : DK Shivakumar | Suvarna News | Kannada News

ranya rao gold smuggling case : ಕಾಂಗ್ರೆಸ್ ಪ್ರಭಾವಿ ನಾಯಕರಿಂದಲೇ ಮಾಹಿತಿ ಎಂದ HDK ವಿರುದ್ಧ Dk Shivakumar ಹೇಳಿದ್ದು ಹೀಗೆ! br br br ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ ದಾಳಿ ನಡೆಸಿರುವುದು ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ರನ್ಯಾ ರಾವ್ ಎಂಬವರ ಖಾತೆಗೆ 40 ಲಕ್ಷ ರೂಪಾಯಿ ವರ್ಗಾವಣೆ ವಿಚಾರ ಹಾಗೂ ಈ ಹಣದ ಬಳಕೆ ಆರೋಪಗಳು ವಿವಾದವನ್ನು ಗಂಭೀರಗೊಳಿಸಿದ್ದು, ಈ ಘಟನೆ ಕಾಂಗ್ರೆಸ್ ವಿರುದ್ಧ ರಾಜಕೀಯ ದಾಳಿ ಎಂಬ ಆರೋಪಕ್ಕೂ ಕಾರಣವಾಗಿದೆ. ಇಡೀ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.


User: Asianet News Kannada

Views: 0

Uploaded: 2025-05-23

Duration: 02:45