ಹಾನಗಲ್ ಗ್ಯಾಂಗ್ ರೇಪ್: ಜಾಮೀನು ಪಡೆದು ರೋಡ್ ಶೋ ನಡೆಸಿದ ಆರೋಪಿಗಳ ಪೈಕಿ 7 ಮಂದಿ ಮತ್ತೆ ವಶಕ್ಕೆ, ಇಬ್ಬರಿಗೆ ಶೋಧ

ಹಾನಗಲ್ ಗ್ಯಾಂಗ್ ರೇಪ್: ಜಾಮೀನು ಪಡೆದು ರೋಡ್ ಶೋ ನಡೆಸಿದ ಆರೋಪಿಗಳ ಪೈಕಿ 7 ಮಂದಿ ಮತ್ತೆ ವಶಕ್ಕೆ, ಇಬ್ಬರಿಗೆ ಶೋಧ

ಹಾನ​ಗಲ್ ಗ್ಯಾಂಗ್​ ರೇಪ್​ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ ಆರೋಪಿಗಳು ರೋಡ್‌ ಶೋ ನಡೆಸಿ ಷರತ್ತು ಉಲ್ಲಂಘಿಸಿದ್ದು, ಮತ್ತೆ ವಶಕ್ಕೆ ಪಡೆಯಲಾಗಿದೆ ಎಂದು ಎಸ್​ಪಿ ತಿಳಿಸಿದ್ದಾರೆ.

User: ETVBHARAT

Views: 77

Uploaded: 2025-05-23

Duration: 01:00

Your Page Title