ಅತ್ಯಾ*ಚಾರ ಸ್ಥಳದಲ್ಲಿ ಮನು ಇಲ್ಲವೆಂದ ಪೊಲೀಸರು | Madenooru Manu controversy | Kannada News | Suvarna News

ಅತ್ಯಾ*ಚಾರ ಸ್ಥಳದಲ್ಲಿ ಮನು ಇಲ್ಲವೆಂದ ಪೊಲೀಸರು | Madenooru Manu controversy | Kannada News | Suvarna News

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಸ್ಯಾಂಡಲ್‌ವುಡ್ ನಟ ಮಡೆನೂರು ಮನು ಅವರ ಮೇಲೆ ಗಂಭೀರವಾದ ಅ*ಚಾರ ಆರೋಪ ಕೇಳಿಬಂದಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಕನ್ನಡ ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಅವರ ಅಭಿಮಾನಿಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಆಘಾತ ಹಾಗೂ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದ್ದು, ಈ ಆರೋಪವು ಅವರ ವೃತ್ತಿಜೀವನದ ಮೇಲೆ ಕರಿನೆರಳು ಬೀರುವ ಸಾಧ್ಯತೆ ಇದೆ.


User: Asianet News Kannada

Views: 0

Uploaded: 2025-05-24

Duration: 06:07

Your Page Title