ಮಲ್ಲೇಶ್ವರಂನಲ್ಲಿ ಅತೀ ದೊಡ್ಡ ಎಜುಕೇಶನ್ ಎಕ್ಸ್‌ಪೋ । Education Expo | Asianet Suvarna News

ಮಲ್ಲೇಶ್ವರಂನಲ್ಲಿ ಅತೀ ದೊಡ್ಡ ಎಜುಕೇಶನ್ ಎಕ್ಸ್‌ಪೋ । Education Expo | Asianet Suvarna News

ಯಾವ ಕಾಲೇಜು ಸೇರಿಕೊಳ್ಳಬೇಕು, ಯಾವ ಕೋರ್ಸ್ ಕಲಿಯಬೇಕು ಅನ್ನೋ ಗೊಂದಲ ಬೇಡ. ಇದೀಗ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ಅತೀ ದೊಡ್ಡ ಎಜುಕೇಶನ್ ಎಕ್ಸ್‌ಪೋ ಆಯೋಜಿಸುತ್ತಿದೆ. 50ಕ್ಕೆ ವಿಶ್ವವಿದ್ಯಾಲಯ ಈ ಮೇಳದಲ್ಲಿ ಪಾಲ್ಗೊಳ್ಳುತ್ತಿದೆ. ಕೆಸಿ ಜನರಲ್ ಆಸ್ಪತ್ರೆ ಮುಂಭಾಗದಲ್ಲಿರುವ ಮಲ್ಲೇಶ್ವರಂ ಸರ್ಕಾರಿ ಶಾಲಾ ಮೈದಾನದಲ್ಲಿ ಮೇ 24 ಹಾಗೂ 25 ರಂದು ಎಜುಕೇಶನ್ ಮೇಳ ಆಯೋಜಿಸಲಾಗಿದೆ. ಬನ್ನಿ ಪಾಲ್ಗೊಳ್ಳಿ ಲ್ಯಾಪ್‌ಟಾಪ್ ಬಹುಮಾನವಾಗಿ ಪಡೆದುಕೊಳ್ಳಿ.


User: Asianet News Kannada

Views: 34

Uploaded: 2025-05-24

Duration: 01:29