ಕಿಲಾಡಿ ಅಲ್ಲ ಕಿಡಿಗೇಡಿ! ಹರಕು ಬಾಯಿ.. ಕೊಳಕು ಕೆಲಸ! ಸ್ಟಾರ್ಸ್​ ಬಗ್ಗೆ ನಾಲಿಗೆ ಹರಿಬಿಟ್ಟ ಮಡೆನೂರು!

ಕಿಲಾಡಿ ಅಲ್ಲ ಕಿಡಿಗೇಡಿ! ಹರಕು ಬಾಯಿ.. ಕೊಳಕು ಕೆಲಸ! ಸ್ಟಾರ್ಸ್​ ಬಗ್ಗೆ ನಾಲಿಗೆ ಹರಿಬಿಟ್ಟ ಮಡೆನೂರು!

pಸಹನಟಿಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಹೊತ್ತು ಪೊಲೀಸರ ಅತಿಥಿಯಾಗಿರೋ ಮಡೆನೂರು ಮನುವಿನ ಒಂದೊಂದೇ ಕಲ್ಯಾಣ ಗುಣಗಳು ಹೊರಗೆ ಬರ್ತಾ ಇವೆ. ಅದ್ರಲ್ಲೂ ಮಡೆನೂರು ಸ್ಯಾಂಡಲ್​ವುಡ್​ನ ಹಿರಿಯ ನಟರುಗಳ ಬಗ್ಗೆ ಮಾತನಾಡಿರೋ ಒಂದು ಆಡಿಯೋ ವೈರಲ್ ಆಗಿದ್ದು, ಆ ನಟರ ಅಭಿಮಾನಿಗಳೆಲ್ಲಾ ಮಡೆನೂರುಗೆ ವಡೆ ತಟ್ಟೋಕೆ ಸಿದ್ದವಾಗಿ ನಿಂತಿದ್ದಾರೆ.

User: Asianet News Kannada

Views: 54.7K

Uploaded: 2025-05-26

Duration: 04:49

Your Page Title