ಅಂತಿಮ ಹಂತಕ್ಕೆ ತಲುಪಿದ ದಿ ಡೆವಿಲ್! ‘ದಿ ಡೆವಿಲ್’ ನಂತ್ರ ದರ್ಶನ್ ಡೆಡ್ಲಿ ಪ್ಲ್ಯಾನ್!

ಅಂತಿಮ ಹಂತಕ್ಕೆ ತಲುಪಿದ ದಿ ಡೆವಿಲ್! ‘ದಿ ಡೆವಿಲ್’ ನಂತ್ರ ದರ್ಶನ್ ಡೆಡ್ಲಿ ಪ್ಲ್ಯಾನ್!

pದರ್ಶನ್ ನಟನೆಯ ದಿ  ಡೆವಿಲ್ ಸಿನಿಮಾ ಇನ್ನೇನು ಕೊನೆಯ ಹಂತಕ್ಕೆ ಬಂದಿದೆ. ಎರಡು ಫೈಟ್, ಎರಡು ಸಾಂಗ್ ಮುಗಿಸಿದ್ರೆ ದಿ ಡೆವಿಲ್ ಕಂಪ್ಲೀಟ್ ಆಗಲಿದೆ. ಡೆವಿಲ್ ಗೆ ಕುಂಬಳಕಾಯಿ ಒಡೀತಾನೆ ದರ್ಶನ್ ಮುಂದಿನ ಚಿತ್ರದಲ್ಲಿ ಭಾಗಿಯಾಗಲಿದ್ದಾರೆ. ಹಾಗಾದ್ರೆ ಡೆವಿಲ್ ಬಳಿಕ ದರ್ಶನ್ ಬಣ್ಣ ಹಚ್ಚಲಿರೋ ಆ ಹೊಸ ಸಿನಿಮಾ ಯಾವುದು..? ಯಾರದರ ನಿರ್ದೇಶಕ-ನಿರ್ಮಾಪಕ..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.


User: Asianet News Kannada

Views: 9.5K

Uploaded: 2025-05-27

Duration: 05:51