ಮಿಡಲ್ ಕ್ಲಾಸ್ ಹುಡುಗಿಯಾದ ರಶ್ಮಿಕಾ ಗ್ಲಾಮರ್ ಮಾಯ!

ಮಿಡಲ್ ಕ್ಲಾಸ್ ಹುಡುಗಿಯಾದ ರಶ್ಮಿಕಾ ಗ್ಲಾಮರ್ ಮಾಯ!

pಭಾರತೀಯ ಚಿತ್ರರಂಗದ ಶ್ರೀವಲ್ಲಿ ರಶ್ಮಿಕಾ ಮಂದಣ್ಣ ನಟಿಸಿರುವ ತಮಿಳಿನ 'ಕುಬೇರ' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಡಿ-ಗ್ಲಾಮ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧನುಷ್ ಮತ್ತು ನಾಗಾರ್ಜುನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಣ ಮತ್ತು ಶ್ರೀಮಂತ ವ್ಯಕ್ತಿಯ ಕಥೆಯನ್ನ ಕುಬೇರ ಸಿನಿಮಾ  ಹೇಳುತ್ತಿದೆ. ಜೂನ್ 20 ರಂದು ಕುಬೇರ ಸಿನಿಮಾ ತೆರೆಗೆ ಬರಲಿದೆ.


User: Asianet News Kannada

Views: 9.1K

Uploaded: 2025-05-27

Duration: 02:40