Aishwarya Gowdaಗೆ ಸಂಕಷ್ಟ ಗ್ಯಾರಂಟಿ, ಸುಪ್ರೀಂ ಮೊರೆ ಹೋದ ಖಾಕಿ! | Suvarna News | Kannada News

Aishwarya Gowdaಗೆ ಸಂಕಷ್ಟ ಗ್ಯಾರಂಟಿ, ಸುಪ್ರೀಂ ಮೊರೆ ಹೋದ ಖಾಕಿ! | Suvarna News | Kannada News

ಐಶ್ವರ್ಯ ಗೌಡ ಚಿನ್ನ ವಂಚನೆ ಪುರಾಣಕ್ಕೆ ಸಂಬಂಧಪಟ್ಟಂತೆ ಐಶ್ವರ್ಯ ಗೌಡ ವಿರುದ್ಧ ಪೊಲೀಸರು ತಿರುಗಿ ಬಿದ್ದಿದ್ದಾರೆ. ಐಶ್ವರ್ಯ ವಿರುದ್ಧbr ಸುಪ್ರೀಂ ಕದ ತಟ್ಟೋದಕ್ಕೆ ನಿರ್ಧಾರವನ್ನ ಮಾಡಲಾಗಿದೆ. ಮತ್ತೆ ಐಶ್ವರ್ಯ ಗೌಡಗೆ ಸಂಕಷ್ಟ ಗ್ಯಾರಂಟಿ ಸುಪ್ರೀಂ ಕೋರ್ಟ್ ಮೊರೆ ಹೋಗೋದಕ್ಕೆ ಗ್ರೀನ್ . ಸಿಗ್ನಲ್ ಸಿಕ್ಕಿದೆ ಪ್ರಕರಣಗಳಿಗೆ ತಡೆ ತಂದಿದ್ದಂತಹ ಐಶ್ವರ್ಯ ಗೌಡ ಸಿಡಿಆರ್ ಪಡೆದುಕೇಸ್ನಲ್ಲಿ ಸುಪ್ರೀಂಗೆ ಮೊರೆ ಹೋಗೋದಕ್ಕೆ ಪೊಲೀಸರು ತಯಾರಿ.


User: Asianet News Kannada

Views: 842

Uploaded: 2025-05-28

Duration: 03:36

Your Page Title