HAL ಸಂಪೂರ್ಣ ಸ್ಥಳಾಂತರ ಆಗ್ಬಾರ್ದು : ಮಾಜಿ ವಕ್ತಾರ ಗೋಪಾಲ್ ಸೂರತ್ ಹೇಳಿಕೆ | Chandrababu Naidu | Suvarna News

HAL ಸಂಪೂರ್ಣ ಸ್ಥಳಾಂತರ ಆಗ್ಬಾರ್ದು : ಮಾಜಿ ವಕ್ತಾರ ಗೋಪಾಲ್ ಸೂರತ್ ಹೇಳಿಕೆ | Chandrababu Naidu | Suvarna News

ಬೆಂಗಳೂರಿನಲ್ಲಿರುವಂತ ಐಟಿ ಕಂಪನಿಗಳ ಮೇಲೆ ಆಂಧ್ರ ಸರ್ಕಾರ ಕಣ್ಣು ಹಾಕಿದ್ದಾಯಿತು, ಈಗ ಎಚ್ಎಎಲ್ ಮೇಲೆ ಕಣ್ಣು ಹಾಕಿದೆ. ಕೇಂದ್ರದ ಮುಂದೆ ಚಂದ್ರಬಾಬು ನಾಯ್ಡು ಲಾಭಿ ನಡೆಸ್ತಾ ಇದ್ದಾರೆ. ಕೇಂದ್ರ ಸಚಿವರಾಗಿರು ಅಮಿತ್ ಶಾ ರಾಜನಾಥ್br ಸಿಂಗ್ ಮುಂದೆ ಡಿಮ್ಯಾಂಡ್ ಅನ್ನ ಇಟ್ಟಿದ್ದಾರೆ ಕರ್ನಾಟಕದಲ್ಲಿ ಸೌಕರ್ಯಗಳ ಕೊರತೆ ಇದೆ ಹೀಗಾಗಿ ಹೆಚ್ಎಲ್ ನಮಗೆ ಕೊಡಿ ಅಂತ ಕೇಳಿದ್ದಾರೆ.

User: Asianet News Kannada

Views: 800

Uploaded: 2025-05-28

Duration: 03:45