ಕಮಲ್ ಹಾಸನ್ ತಲೆ ತಿರುಕ,‌ ಹುಚ್ಚ | R Ashok On Kamal Hassan | Suvarna News | Kannada News

ಕಮಲ್ ಹಾಸನ್ ತಲೆ ತಿರುಕ,‌ ಹುಚ್ಚ | R Ashok On Kamal Hassan | Suvarna News | Kannada News

ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆ ವಿಚಾರ, ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ಅವನೊಬ್ಬ ತಲೆ ತಿರುಕ,‌ ಹುಚ್ಚ. ಅವ್ನಿಗೆ ಕನ್ನಡ ಸಿನ್ಮಾದಲ್ಲಿ ಬಹಳಷ್ಟು ಅವಕಾಶ ಕೊಟ್ಟಿದ್ದಾರೆ. ಆ ಋಣ ತಿರಿಸುವ ಕೆಲಸ ಮಾಡಬೇಕಿತ್ತು. ಅವ್ನು ಸಹ ನಗರ ನಕ್ಸಲ್.

User: Asianet News Kannada

Views: 319

Uploaded: 2025-05-28

Duration: 03:26

Your Page Title