ಮಂಗಳೂರಲ್ಲಿ ಸರಣಿ ಹತ್ಯೆಗಳಿಗೆ ದ್ವೇಷ, ಸೇಡು ಕಾರಣ: ದಿನೇಶ್ ಗುಂಡೂರಾವ್

ಮಂಗಳೂರಲ್ಲಿ ಸರಣಿ ಹತ್ಯೆಗಳಿಗೆ ದ್ವೇಷ, ಸೇಡು ಕಾರಣ: ದಿನೇಶ್ ಗುಂಡೂರಾವ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುವಾದದ ಹಿನ್ನೆಲೆಯಲ್ಲಿ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ, ಕೊಲೆ ಪ್ರಕರಣಗಳು ನಡೆಯುತ್ತಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.

User: ETVBHARAT

Views: 17

Uploaded: 2025-05-28

Duration: 03:43

Your Page Title