ಮಕರ ರಾಶಿಯವರ ಜೂನ್ ಮಾಸ ಭವಿಷ್ಯ । Capricorn June Month Horoscope In Kannada | Dr Harish Kashyap

ಮಕರ ರಾಶಿಯವರ ಜೂನ್ ಮಾಸ ಭವಿಷ್ಯ । Capricorn June Month Horoscope In Kannada | Dr Harish Kashyap

ಜೂನ್ ಮಾಸ ಭವಿಷ್ಯ ವಿವರಿಸಿದ್ದಾರೆ Dr Harish Kashyap. ರವಿಯ ವೃಷಭ, ಮಿಥುನ ಸಂಚಾರವಿದ್ದು, ಜೂನ್​ 13ರಿಂದ ಜುಲೈ 4ರವರೆಗೆ ಅಸ್ತನಾಗುವ ಲೋಕದಲ್ಲಿ ಗುರುಬಲವಿರದು. ರಾಹು-ಕೇತು ಇಷ್ಟ ರಾಶಿಗಳಲ್ಲಿ ಕುಂಭ, ಸಿಂಹ ಸಂಚಾರವಿದ್ದು, ಕುಜನು ಸಿಂಹಾಚಾರ, ಕುಜ ಕೇತು ಯತಿ- ರಾಹು ಶನಿಯನ್ನು ದೃಷ್ಟಿಸುವುದು, ಗುರು ಅಸ್ತಮಾ ಇರುವ ದೋಷಗಳ ತಿಂಗಳು ಗಾಳಿ, ಅಗ್ನಿ, ಸಿಡಿಲು ತೀವ್ರವಾಗುವುದು. ಭೂ ಕುಸಿತ ದೋಷಗಳಿವೆ. ಯುದ್ಧದಾಹ ಮತ್ತೆ ಸಿಡಿಯುವುದು. ಶತ್ರುವೃದ್ಧಿ, ಮೋಸ, ಸುಳ್ಳು, ಡಾಂಭಿಕ ನೇತಾರರಿಂದ ತೆರೆಮರೆಯ ಯುದ್ಧ ಜಗಳ ಹಚ್ಚುವುದಾದೀತು. ಸಾಮಾನ್ಯ ಜನರ ಮಾನಸಿಕತೆ ಗೊಂದಲದಲ್ಲಿ ಇದ್ದು ನಿಂತ ನಿರಂತೆ ಆಗುವುದು. ಶ್ರೀ ವನದುರ್ಗೆ, ಮಹಾದೇವನ ಸೇವೆಗಳಿಂದ ಭೀತಿ ಪರಿಹಾರ.


User: Asianet News Kannada

Views: 28

Uploaded: 2025-05-29

Duration: 05:46