ಬೂಕರ್ ಪ್ರಶಸ್ತಿ ಅಂದ್ರೆ ಏನು ಅಂತ ನನಗೆ ಗೊತ್ತಿರಲಿಲ್ಲ: Heart Lamp ಲೇಖಕಿ ಬಾನು ಮುಷ್ತಾಕ್

ಬೂಕರ್ ಪ್ರಶಸ್ತಿ ಅಂದ್ರೆ ಏನು ಅಂತ ನನಗೆ ಗೊತ್ತಿರಲಿಲ್ಲ: Heart Lamp ಲೇಖಕಿ ಬಾನು ಮುಷ್ತಾಕ್

ಬೂಕರ್​ ಪ್ರಶಸ್ತಿ ವಿಜೇತ ಕನ್ನಡತಿ ಬಾನು ಮುಷ್ತಾಕ್ ಅವರಿಗೆ ಬುಧವಾರ ತಾಯ್ನಾಡಿಗೆ ಆಗಮಿಸಿದರು. ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು. ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಂತಸ ಹಂಚಿಕೊಂಡರು.

User: ETVBHARAT

Views: 0

Uploaded: 2025-05-29

Duration: 04:31

Your Page Title