ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದ ಮುಸ್ಲಿಂ ನಾಯಕರು | Mangaluru Communal Violence | LRC | Suvarna News

ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದ ಮುಸ್ಲಿಂ ನಾಯಕರು | Mangaluru Communal Violence | LRC | Suvarna News

ಕರಾವಳಿ ಕರ್ನಾಟಕದಲ್ಲಿ ಮತ್ತೆ ನೆತ್ತರು ಹರಿದಿದೆ. ಹಿಂದೂ-ಮುಸ್ಲಿಂ ಪ್ರತೀಕಾರದ ಸರಣಿ ಹತ್ಯೆಗಳು ಮುಂದುವರಿದಿದ್ದು, ಫಾಜಿಲ್, ಸುಹಾಸ್ ಶೆಟ್ಟಿ ಬಳಿಕ ಇದೀಗ ಬಂಟ್ವಾಳದಲ್ಲಿ ಅಬ್ದುಲ್ ರಹೀಂ ಎಂಬ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಘಟನೆಯು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ತಂದೊಡ್ಡಿದ್ದು, ಆಡಳಿತ ವೈಫಲ್ಯದ ಆರೋಪದೊಂದಿಗೆ ಸ್ಥಳೀಯ ಮುಸ್ಲಿಂ ಮುಖಂಡರು ಸಾಮೂಹಿಕ ರಾಜೀನಾಮೆಯ ಹಾದಿ ಹಿಡಿದಿದ್ದಾರೆ. ಈ ರಕ್ತಸಿಕ್ತ ಸಂಘರ್ಷಕ್ಕೆ ಕೊನೆ ಎಂದು ಎಂಬ ಪ್ರಶ್ನೆ ಕರಾವಳಿಯನ್ನು ಕಾಡುತ್ತಿದೆ.


User: Asianet News Kannada

Views: 57

Uploaded: 2025-05-29

Duration: 05:32

Your Page Title