‘ಕಮಲ್ ನಡೆ ಖಂಡಿಸಿ..’ ಶಿವಣ್ಣನಿಗೆ ಒತ್ತಾಯ! ಕಮಲ್ ವಿರುದ್ದ ಮುಂದುವರೆದ ಪ್ರತಿಭಟನೆ

‘ಕಮಲ್ ನಡೆ ಖಂಡಿಸಿ..’ ಶಿವಣ್ಣನಿಗೆ ಒತ್ತಾಯ! ಕಮಲ್ ವಿರುದ್ದ ಮುಂದುವರೆದ ಪ್ರತಿಭಟನೆ

pಕಮಲ್ ಹಾಸನ್ ಕನ್ನಡ ಭಾಷೆಯ ಕುರಿತು ಆಡಿದ ಮಾತುಗಳ ವಿರುದ್ದ ಕರ್ನಾಟಕದಾದ್ಯಂತ ಪ್ರತಿಭಟನೆ ನಡೆದಿವೆ. ಈಗಲೂ ನಡೀತಾ ಇವೆ. ಆದ್ರೆ ಇಷ್ಟೆಲ್ಲಾ ಆದರೂ ಕಮಲ್ ಹಾಸನ್ ಮಾತ್ರ ಕ್ಷಮೆ ಕೇಳಲ್ಲ ಅಂತ ದೌಲತ್ತಿನ ಮಾತನಾಡಿದ್ದಾರೆ. ಆ ವೇದಿಕೆಯಲ್ಲಿ ಕಮಲ್​ ಎದುರೇ ಕುಳಿತಿದ್ದ ಈ ಶಿವಣ್ಣ ಬಗ್ಗೆ ಹೇಳಿದ್ದೇನು..? ಕಮಲ್ ಸೃಷ್ಟಿಸಿದ ಭಾಷಾ ಕಲಹ ಎಲ್ಲಿಗೆ ತಲುಪಿತು..?  ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.


User: Asianet News Kannada

Views: 16.2K

Uploaded: 2025-05-30

Duration: 08:02

Your Page Title