ಶಿವಮೊಗ್ಗದಲ್ಲಿ ವರುಣನ ಅಬ್ಬರಕ್ಕೆ ಭತ್ತದ ಬೆಳೆ ನಾಶ | Heavy Rain Effect In Shivamogga | Suvarna News

ಶಿವಮೊಗ್ಗದಲ್ಲಿ ವರುಣನ ಅಬ್ಬರಕ್ಕೆ ಭತ್ತದ ಬೆಳೆ ನಾಶ | Heavy Rain Effect In Shivamogga | Suvarna News

ಮಲೆನಾಡಿನ ಭಾಗವಾದ ಶಿವಮೊಗ್ಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಕಟಾವು ಮಾಡಿ ಗದ್ದೆಯಲ್ಲೇ ಬಿಟ್ಟಿದ್ದ ಭತ್ತದ ಬೆಳೆಯು ವರುಣನ ಆರ್ಭಟಕ್ಕೆ ಸಿಲುಕಿ ಸಂಪೂರ್ಣವಾಗಿ ನಾಶವಾಗಿದ್ದು, ತೆನೆಗಳಲ್ಲೇ ಮೊಳಕೆಯೊಡೆದು ಚಿಗುರೊಡೆದಿದೆ. ಸಾಲಸೋಲ ಮಾಡಿ ಬೆಳೆದ, ಸುಮಾರು 60 ಕ್ವಿಂಟಲ್ ಫಸಲು ಕೈಗೆ ಬರುವ ಮುನ್ನವೇ ಮಣ್ಣುಪಾಲಾಗಿದ್ದು, ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿ, ಭವಿಷ್ಯದ ಚಿಂತೆಯಲ್ಲಿ ಕಣ್ಣೀರು ಹಾಕುತ್ತಿದ್ದಾರೆ.


User: Asianet News Kannada

Views: 2.9K

Uploaded: 2025-05-30

Duration: 02:18

Your Page Title