ಅಬ್ದುಲ್ ರಹಿಮಾನ್‌ ಹತ್ಯೆಗೆ ಮರಳು ಮಾಫಿಯಾ ಕಾರಣ: ಪ್ರಮೋದ್ ಮುತಾಲಿಕ್

ಅಬ್ದುಲ್ ರಹಿಮಾನ್‌ ಹತ್ಯೆಗೆ ಮರಳು ಮಾಫಿಯಾ ಕಾರಣ: ಪ್ರಮೋದ್ ಮುತಾಲಿಕ್

ಅಬ್ದುಲ್ ರಹಿಮಾನ್‌ ಅವರದ್ದು ಸೇಡಿನ ಹತ್ಯೆಯಲ್ಲ, ಇದಕ್ಕೆ ಮರಳು ಮಾಫಿಯಾ ಕಾರಣ ಎಂದು ಶ್ರೀರಾಮಸೇನೆ ಸಂಘಟನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

User: ETVBHARAT

Views: 22

Uploaded: 2025-06-02

Duration: 02:20

Your Page Title