ಏರ್ ​ಪೋರ್ಟ್ ಬಳಿ ದೇಶದ ಮೊದಲ ಸೌರಶಕ್ತಿ ಇವಿ ಚಾರ್ಜಿಂಗ್ ಕೇಂದ್ರ ಲೋಕಾರ್ಪಣೆ

ಏರ್ ​ಪೋರ್ಟ್ ಬಳಿ ದೇಶದ ಮೊದಲ ಸೌರಶಕ್ತಿ ಇವಿ ಚಾರ್ಜಿಂಗ್ ಕೇಂದ್ರ ಲೋಕಾರ್ಪಣೆ

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗಿರುವ ದೇಶದ ಮೊದಲ ಸೌರಶಕ್ತಿ ಇವಿ ಚಾರ್ಜಿಂಗ್ ಕೇಂದ್ರವನ್ನು ಸಚಿವ ಕೆ.ಜೆ ಜಾರ್ಜ್​ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡರು ಉದ್ಘಾಟಿಸಿದರು.

User: ETVBHARAT

Views: 6

Uploaded: 2025-06-03

Duration: 01:11

Your Page Title