ಮಾದಪ್ಪನಿಗೆ RCB ಅಭಿಮಾನಿಗಳ ಶಿವ ಅಷ್ಟೋತ್ತರ ಪೂಜೆ; ಯಾರ ಕಣ್ಣು ಬೀಳದಿರಲೆಂದು ಈಡುಗಾಯಿ ಒಡೆದು ಪ್ರಾರ್ಥನೆ

ಮಾದಪ್ಪನಿಗೆ RCB ಅಭಿಮಾನಿಗಳ ಶಿವ ಅಷ್ಟೋತ್ತರ ಪೂಜೆ; ಯಾರ ಕಣ್ಣು ಬೀಳದಿರಲೆಂದು ಈಡುಗಾಯಿ ಒಡೆದು ಪ್ರಾರ್ಥನೆ

ಐಪಿಎಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಆರ್‌‌ಸಿಬಿ ತಂಡ ಗೆದ್ದು ಬರಲೆಂದು ಹನೂರು ತಾಲೂಕಿನ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಭಿಮಾನಿಗಳು ಶಿವಾಷ್ಟೋತ್ತರ ಪೂಜೆ ಮಾಡಿಸಿದ್ದಾರೆ.

User: ETVBHARAT

Views: 9

Uploaded: 2025-06-03

Duration: 01:54

Your Page Title