ಗೋ ಬ್ಯಾಕ್ ಕಮಲ್! ಕಮಲ್​​ಗಿಲ್ಲ ಕರುನಾಡಿಗೆ ಪ್ರವೇಶ! ರಾಮ ಶಾಮ ಭಾಮಾ ಹೈಡ್ರಾಮಾ!

ಗೋ ಬ್ಯಾಕ್ ಕಮಲ್! ಕಮಲ್​​ಗಿಲ್ಲ ಕರುನಾಡಿಗೆ ಪ್ರವೇಶ! ರಾಮ ಶಾಮ ಭಾಮಾ ಹೈಡ್ರಾಮಾ!

pಒಂದು ಕಡೆಗೆ ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗ್ತಾ ಇಲ್ಲ. ಇನ್ನೊಂದು ಕಡೆಗೆ ಕ್ಷಮೆ ಕೇಳದೇ ದೌಲತ್ತು ಪ್ರದರ್ಶಿಸಿರೋ ಕಮಲ್ ಹಾಸನ್ ಕರ್ನಾಟಕಕ್ಕೆ ಕಾಲಿಡುವಂತಿಲ್ಲ ಅಂತ ಕನ್ನಡ ಸಂಘಟನೆಗಳು ಎಚ್ಚರಿಸಿವೆ. ಅಲ್ಲಿಗೆ ಕಮಲ್​ ಕನ್ನಡದ ನಂಟು ಮುಗಿದೇ ಹೋಯ್ತಾ,.? ಮುಂದಾ.. ಏನು..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.


User: Asianet News Kannada

Views: 0

Uploaded: 2025-06-06

Duration: 03:57

Your Page Title