ಪ್ರತಿಷ್ಠೆಗೆ ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಿದ್ರಾ? | Bengaluru RCB Stampede | Suvarna News Discussion

ಪ್ರತಿಷ್ಠೆಗೆ ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಿದ್ರಾ? | Bengaluru RCB Stampede | Suvarna News Discussion

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ದುರಂತದ ಬಳಿಕ ಸರ್ಕಾರದ ನಡೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಮಧ್ಯಾಹ್ನ 3:10ಕ್ಕೆ ದುರಂತದ ಮೊದಲ ಸಾವಿನ ವರದಿ ಬಂದರೂ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಹಾಗೂ 6 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸನ್ಮಾನ ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಸಂಜೆ 7:30ಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ್ದು, 11 ಅಮಾಯಕರು ಮೃತಪಟ್ಟ ವಿಷಯ ಸರ್ಕಾರದ ಗಮನಕ್ಕೆ ಬರಲು ಇಷ್ಟು ವಿಳಂಬವಾಯಿತೇ ಎಂಬ ಪ್ರಶ್ನೆ ಎದ್ದಿದೆ. ಈ ಘಟನೆಯು ಆಡಳಿತದ ಸಂವೇದನಾಶೀಲತೆ ಮತ್ತು ತುರ್ತು ಸ್ಪಂದನೆಯ ವೈಫಲ್ಯವನ್ನು ಎತ್ತಿ ತೋರಿಸಿದೆ.br br The Royal Challengers Bengaluru (RCB) team's victory celebration in Bengaluru ended in tragedy. A stampede, caused by a massive crowd of fans, resulted in ten precious lives lost and over 25 people injured and hospitalized. This unfortunate incident has created an atmosphere of mourning in the city and has led to serious reflections on safety measures during such celebrations.


User: Asianet News Kannada

Views: 189

Uploaded: 2025-06-07

Duration: 02:46

Your Page Title